ಸೋಮವಾರ, ಮಾರ್ಚ್ 22, 2010

ಸುಳಿವು ಇನ್ನಿಲ್ಲದಂತೆ...?

ಬಿರುಕು ಬಿಟ್ಟ ಭೂಮಿಯಲ್ಲಿ


ನಾ ನಡೆವಾಗ ಹಸಿಯಾದ ನೆಲ

ನಿನ್ನ ನೆನಪು...

ನೆರಳಿಲ್ಲದ ದಾರಿಯಲಿ ನಾ

ದಣಿದು ಕುಳಿತಾಗ ಕರಿಮೋಡ ತಂದ

ಮಳೆ ಹನಿ ನಿನ್ನ ನೆನಪು...

ನಿನ್ನ ನೆನಪುಗಳು ಕೊಟ್ಟ ಉಸಿರೆದುರು

ನಾ ಶೂನ್ಯ...

ನಿನ್ನ ನೆನಪುಗಳು ಇಟ್ಟ ಬೆಳಕಿನೆದುರು

ನಾ ಧನ್ಯ...

ಎಲ್ಲವನು ಮೀರಿ ಹೊರಟ ನನ್ನ

ಬಚ್ಚಿಟ್ಟುಬಿಡು ನಿನ್ನೊಡಲಾಳದ ಚಿಪ್ಪಲ್ಲಿ.

ಸುಳಿವು ಇನ್ನಿಲ್ಲದಂತೆ...!

6 ಕಾಮೆಂಟ್‌ಗಳು:

  1. ಹಾಯ್
    ನಿಮ್ಮ ಕವಿತೆಗಳು ಬರಿ ಕವಿತೆಗಳಲ್ಲ
    ಕನಸಿಸಿದ ಹೃದಯದ ಮತ್ತು ಮನಸಿನ ಭಾವಗಳು

    ಪ್ರತ್ಯುತ್ತರಅಳಿಸಿ
  2. ವಾಹ್...

    ಬಹಳ ಸುಂದರ ಸಾಲುಗಳು...!

    ಸಿಹಿ ನೆನಪುಗಳೆ ಹೀಗೆ... ಅಲ್ಲವಾ ?

    ಅಭಿನಂದನೆಗಳು... ಸುಂದರ ಸಾಲುಗಳಿಗೆ...

    ಪ್ರತ್ಯುತ್ತರಅಳಿಸಿ
  3. when i read ur profile really heartfull thanks to u and ur parents. because giviving a wonderfull nd awesome poet.

    ಪ್ರತ್ಯುತ್ತರಅಳಿಸಿ