ಸೋಮವಾರ, ಅಕ್ಟೋಬರ್ 5, 2009

" ಅವಿವೇಕಕ್ಕೆ ಸಮಾಧಾನ ಮಾಡಬಹುದು.ಆದರೆ ವಿವೇಕ ಯಾವ ಸಮಾಧಾನವನ್ನು ಒಪ್ಪಿಕೊಳ್ಳುವುದಿಲ್ಲ.ಎಕೆಂದರೆ ಅದು ವಿವೇಕ.ಅವಿವೇಕ ಅಂಜಿಕೆಗೆ ಒಳಪಟ್ಟಿರುವುದು.ವಿವೇಕ ಎಲ್ಲದರಿಂದ ಮುಕ್ತವಾದುದು".

ಮಾಮರದ ಮರೆಯಲ್ಲಿ ಕುಳಿತು ಸರಸ್ವತಿಯಾಗುವ ಕೋಗಿಲೆ ಯಾವ ರಾಜನ ಬಿರುದು,ಸನ್ಮಾನವನ್ನು ಬಯಸುವುದಿಲ್ಲ.ಅವ ಕೊಡುವ ಎಲ್ಲ ಬಿರುದುಗಳು ಕೋಗಿಲೆಯ ಸ್ವರದ ಸಣ್ಣ ಲಯಕ್ಕೆ ಸಮನಾಗಲಾರವು...!!!!!!!!!!!!!