tag:blogger.com,1999:blog-65642134744347112882024-03-12T15:51:06.287-07:00ನಾನೆಲ್ಲೇ ಹೋದರೂ......!?srushti keregaddehttp://www.blogger.com/profile/07244757558034363120noreply@blogger.comBlogger14125tag:blogger.com,1999:blog-6564213474434711288.post-86945129230317205472010-04-17T03:15:00.000-07:002010-04-17T03:15:18.781-07:00ಮಾತು ಬಲ್ಲವರೆ ಎಲ್ಲ...!ಅನುಭೂತಿ ಉಸಿರು ಸಿಕ್ಕಿಕೊಂಡು

ಎದೆಗೂಡಲ್ಲಿ ನರಳುತ್ತಿದೆ.

ಜೀವ ಸಾಯುತ್ತ ಸಾಯುತ್ತಾ

ಬದುಕುವ ಕಾತರದಲ್ಲಿದೆ.

ನಾಲ್ಕು ದಿಕ್ಕುಗಳ ಮಧ್ಯೆ ನಿಂತ

ಅನಾಥ ಮನ ತನ್ನ ದಾರಿ ಅರಸುವ ವೇಳೆ,

ಜಗತ್ತಲ್ಲಿ ಅವರವರದ್ದು ಅವರವರಿಗೆ...

ಎಲ್ಲ ಮಾತು ಬಲ್ಲವರೇ...ಮೌನಕ್ಕಿಲ್ಲಿ......?

ವಾತ್ಸಲ್ಯ , ಪ್ರೇಮ, ವಿಶ್ವಾಸ ಹೀಗೆ...

ಎಲ್ಲವೂ ಕೊಡುವ ಬಿರುದು, ಸನ್ಮಾನಗಳ

ಮೂಟೆಯ ಭಾರ ಹೆಗಲೇರುತ್ತಿದೆ.

ಕಳಚಿಟ್ಟು ನಡೆಯುವಂತಿಲ್ಲ...

ಹರಿದು ಹಂಚಿಹೋಗಲು ಮೊದಲೇ

ಅನಾಥ ಇನ್ನೊಂದಿಷ್ಟು ಅನಾಥವಾದರೆ...?

ಎಲ್ಲವನ್ನು ಒಪ್ಪಲು, ಅಪ್ಪಲು,

ನಾ ಭೂಮಿಯಾಗಬಾರದಾ...

ಭೂಮಿಯಲ್ಲೂ ಬಿರುಕುಗಳು ಕಾಣಿಸಿಕೊಂಡಿವೆ.

ಮುಗಿಯದ್ದೂ ಕೂಡ ಎಲ್ಲೋ ಒಂದೆಡೆ

ಮುಗಿಯಬಹುದೇನೋ..srushti keregaddehttp://www.blogger.com/profile/07244757558034363120noreply@blogger.com5tag:blogger.com,1999:blog-6564213474434711288.post-26072241140109353472010-03-22T03:42:00.000-07:002010-03-22T03:42:08.771-07:00ಸುಳಿವು ಇನ್ನಿಲ್ಲದಂತೆ...?ಬಿರುಕು ಬಿಟ್ಟ ಭೂಮಿಯಲ್ಲಿ

ನಾ ನಡೆವಾಗ ಹಸಿಯಾದ ನೆಲ

ನಿನ್ನ ನೆನಪು...

ನೆರಳಿಲ್ಲದ ದಾರಿಯಲಿ ನಾ

ದಣಿದು ಕುಳಿತಾಗ ಕರಿಮೋಡ ತಂದ

ಮಳೆ ಹನಿ ನಿನ್ನ ನೆನಪು...

ನಿನ್ನ ನೆನಪುಗಳು ಕೊಟ್ಟ ಉಸಿರೆದುರು

ನಾ ಶೂನ್ಯ...

ನಿನ್ನ ನೆನಪುಗಳು ಇಟ್ಟ ಬೆಳಕಿನೆದುರು

ನಾ ಧನ್ಯ...

ಎಲ್ಲವನು ಮೀರಿ ಹೊರಟ ನನ್ನ

ಬಚ್ಚಿಟ್ಟುಬಿಡು ನಿನ್ನೊಡಲಾಳದ ಚಿಪ್ಪಲ್ಲಿ.

ಸುಳಿವು ಇನ್ನಿಲ್ಲದಂತೆ...!srushti keregaddehttp://www.blogger.com/profile/07244757558034363120noreply@blogger.com6tag:blogger.com,1999:blog-6564213474434711288.post-29228459112771012172010-03-22T03:36:00.000-07:002010-03-22T03:36:22.458-07:00ಬಸ್ಸು ಕಂಡೊಡನೆ...!ಜೀವನವಿಡಿ ಜೊತೆಗೇ

ನಡೆಯುತ್ತೇನೆ ಎಂದ.

ಬಿಸಿಲಿತ್ತು, ದಣಿವೂ ಆಗಿತ್ತು

ಬಸ್ಸು ಕಂಡೊಡನೆ ಬಿಟ್ಟು ಹೋದ...???srushti keregaddehttp://www.blogger.com/profile/07244757558034363120noreply@blogger.com0tag:blogger.com,1999:blog-6564213474434711288.post-47737550995868637742010-03-22T03:34:00.000-07:002010-03-22T03:34:28.742-07:00ಆತ್ಮ ಬಂಧುಇದ್ದಕ್ಕಿದ್ದಂತೆ ಎದ್ದು ಹೋದ ಮನ

ಅಲೆದಾಡಿದ್ದು ಸಾಕೆನಿಸಿ ಮರಳಿತ್ತು.

ಸಿಗಲಿಲ್ಲವಾ ನಿನ್ನಾತ್ಮ ಬಂಧು...?

ಕೇಳಿದ್ದೆ ನಾ ಮುಗುಳು ನಗುತ್ತಾ..

ಅವನಲ್ಲಿಲ್ಲವಂತೆ, ಇತ್ತ ಕಡೆ ಹೊರಟು

ಎಷ್ಟೋ ಕ್ಷಣವಾದವಂತೆ...

ಮುಗ್ಧವಾಗೆಂದು ಕಣ್ಣರಳಿಸಿರೆ

ಅವಿತಿದ್ದ ಆತ್ಮ ಬಂಧುವ ಕಂಡು

ಮನಸಿನಾತ್ಮ ಅರಳಿತ್ತು...!srushti keregaddehttp://www.blogger.com/profile/07244757558034363120noreply@blogger.com0tag:blogger.com,1999:blog-6564213474434711288.post-89953628754473370252010-03-22T03:27:00.000-07:002010-03-22T03:27:23.297-07:00ಶಬರಿಯಾಗುವುದು...!?ಕಾಯಲೇಬೇಕು ಪ್ರೀತಿಯ ಪಾದ ಸ್ಪರ್ಶಕ್ಕೆ

ನಿರೀಕ್ಷೆ ಹುಸಿಗೊಂಡರೂ ಮತ್ತೆ ಪ್ರೀತಿಯಿಂದ,

ಸಹಿಸಲೇಬೇಕು ಕಾಯುವ ದಣಿವನ್ನು

ಕಂಡನಂತರದಾನಂದದ ನೆನಪಿನಿಂದ,

ಶುದ್ಧಿಗೊಳಿಸಲೇಬೇಕು ಮನದ ಹಾದಿಯ

ಅವನ ಮೇಲಿನ ಅಧಮ್ಯ ಭಕ್ತಿಯಿಂದ,

ಹುಡುಕಿ ತರಲೇಬೇಕು ಒಂದಿಷ್ಟು ರುಚಿಗಳ

ಅವನ ಸಂತೈಸಲು ಹಸಿವಿಂದ,

ಹಿಡಿದಿಡಲೇಬೇಕು ಹೊರಟ ಹೃದಯವ

ಕ್ಷಣಕಂಡು ಮುಕ್ತಿಪಡೆವ ತವಕದಿಂದ,

ಇಷ್ಟಾದರು ಕಾಣದಿಲ್ಲಿ ಅತಿಶಯೋಕ್ತಿ...

ಸೃಷ್ಟಿಯ ಪ್ರೇಮಾಮೃತ ತೋರಿಸಿ

ಮರೆಸುವ ಸಂಕಷ್ಟಗಳ ಮುಂದೆ

ಶಬರಿಯಾಗುವುದು ಸುಮ್ಮನೆಯೇ...???srushti keregaddehttp://www.blogger.com/profile/07244757558034363120noreply@blogger.com0tag:blogger.com,1999:blog-6564213474434711288.post-25853375240346332242010-03-22T03:22:00.000-07:002010-03-22T03:22:30.584-07:00ಸೃಷ್ಟಿಯ ಒಗಟ...!?ಕೊರೆದ ಕಲ್ಲಿನ ಮೇಲೆ ಹೇಗೋ

ಚಿಗುರಿದ ಮರದ ಮನದಲ್ಲಿ,

ಇಟ್ಟಿಗೆ,ಮರಳ ಕಂಡು ಮುಗುಳು ನಗು...!

ಅರೆರಾತ್ರಿ ಕತ್ತಲಲಿ ಮಿನುಗೋ

ಬಣ್ಣದ ದೀಪಗಳ ಝಳಕ್ಕೆ,

ತಂಬೆಳಕ ಎದೆಯೊಳು ಕಿರು ನಗು...!

ಇವಳು ಚಿಮ್ಮಿಸಿದ ಹಸಿರು ಸೀರೆ

ನೆರಿಗೆಯ ಅಂಚು ಚಿಗುರ ತಾಕಿ

ನೆಲದ ಒಡಲಲ್ಲಿ ನಿಲ್ಲದ ನಗು...!

ಮನೆಯೊಳಗಿಟ್ಟ ತತ್ವ-ಸಿದ್ಧಾಂತಗಳ

ಕಂತೆ ಕಂತೆಯ ಮೇಲೆ ಬಿದ್ದ

ಬೆಳಕೊಳು ಮುಗಿಯದ ನಗು...!

ನಿಲುಕದ ಒಗಟ ಬಿಡಿಸಲು ಹೊರಟ

ಅವನ ಕಂಡು ಸೃಷ್ಟಿಗೆ...???srushti keregaddehttp://www.blogger.com/profile/07244757558034363120noreply@blogger.com0tag:blogger.com,1999:blog-6564213474434711288.post-33238364982867451792010-03-05T03:05:00.001-08:002010-03-05T03:05:38.798-08:00ನನ್ನ ಅಸ್ತಿತ್ವ.....ನಿನ್ನಲ್ಲಿ..!???ನಿನ್ನ ಮೌನದಲ್ಲಿ ನನ್ನ ಕೊಲ್ಲುವ

ಸುಂದರವಾದ ಆಸೆ ನಿನಗೆ...

ಕೊಲ್ಲುವವ ನೀನೆ ಆದ್ದರಿಂದ

ಸಾಯಲು ಸಿಹಿ ಒಪ್ಪಿಗೆ ನನಗೆ..!!

ನಿನ್ನಂತಯೇ ನಾನು ಗೆಳೆಯಾ.....

ನಾನೂ ಹುಡುಕುವೆ, ಸೋಲುವೆ,

ಹಂಬಲಿಸಿ ಆಗಾಗ ಸಾಯುವೆ.

ನಿನಗೆ ನಾ ಸಿಗದೆ ವೇಳೆ ನನ್ನ ವಾಸ್ತವ

ಜೀವ ತೆಗೆದು ನನ್ನ ಬದುಕಿಸುತ್ತದೆ.

ಮತ್ತೆ ಉಸಿರಿರುವ ಬದುಕಿಗಾಗಿ

ನಿನ್ನ ನೆರಳ ತಾಕುತ್ತೇನೆ.......!

ನಿನ್ನ ನೆರಳೊಂದಿಗೆ ನಾನಿಟ್ಟ ನರಳಾಟ

ನನ್ನನ್ನೇ ಮತ್ತಷ್ಟು ಕೊರಗಿಸುತ್ತದೆ.!!?

ಮತ್ತೆ ಸಂದಿಸಿ ಬರುತ್ತೇನೆ ಒಂದಷ್ಟು ದೂರ,

ಸಾವಿನ ಆತಂಕದಲ್ಲೇ......

ಕಾಲದಲ್ಲಿ ಎಲ್ಲವೂ ಲೀನವಾಗುವ ವೇಳೆ

ನಾವು ಯಾವ ತೀರ ತಲುಪುವೆವೋ

ಎಂಬ ಆತಂಕ, ದುಗುಡ.....,

ಆದರೂ ಬರುತ್ತೇನೆ ಬಿಟ್ಟು ಹೋಗಬೇಡ!!??srushti keregaddehttp://www.blogger.com/profile/07244757558034363120noreply@blogger.com5tag:blogger.com,1999:blog-6564213474434711288.post-91032246188673444982009-12-18T22:49:00.000-08:002009-12-18T22:49:45.096-08:00ನನ್ನವನ ಹುಡುಕಾಟದಲ್ಲಿ...?!ಮನಸಲ್ಲಿ ಅದೇನೋ ಒಂದು ಮಾತು ತೊದಲುತಿತ್ತು.ಕಣ್ಣಲ್ಲಿ ಅದೇನೋ ಒಂದು ಸಂಭ್ರಮ ನಲಿಯುತ್ತಿತ್ತು.ಹೃದಯ ಇನ್ನೆಲ್ಲಿ ನಾನು ಕಳೆದು ಹೋಗುವೆನೋ ಎಂಬ ಭಯವನ್ನು ಹೊತ್ತು ತಿರುಗುತ್ತಿತ್ತು.ಅದೆಷ್ಟು ಹೃದಯಗಳ ಬಳಿ ಹೋಗಿ ಬಂದೆ ಗೊತ್ತಾ ನಾನು? ಇವತ್ತಿನ ಈ ಕ್ಷಣದವರೆಗು ಪ್ರತಿಯೊಂದು ಹೃದಯದ ಬಾಗಿಲ ಬಳಿ ಹೋದಾಗಲು ನನ್ನ ಹೃದಯ " ಇವನಲ್ಲ ಬಿಡು " ಎಂದು ತಣ್ಣಗೆ ಎಚ್ಚರಿಸುತಿತ್ತು.ಈಗ ನೀನು ನನ್ನೆದುರು ನಿಂತು ಅರೆ ಕ್ಷಣ ಅಷ್ಟು ಆಳವಾಗಿ ನೋಡಿದ್ಯಲ್ಲ ಆಗಲೇ " ನಿನ್ನ ಹುಡುಕಾಟ ನಿಲ್ಲಿಸು" ಎಂಬ ಸಂದೇಶ ಹೃದಯದಿಂದ ರವಾನೆಯಾಯಿತು. ಆ ಕ್ಷಣ ಆನಂದದ ಪರಮಾವದಿಯಲ್ಲಿ ನಾನಿದ್ದೆ. ಅದೊಂದು ಖುಷಿಯ ಯವ್ವೌನ ! ರೋಮಾಂಚನದ ಉತ್ತುಂಗ ! ನಿಂತಲ್ಲೆ ತೇಲಾಡುವಂತಹ ಮೈ ಮರೆವು! ವಾಸ್ತವದ ಅರಿವಿಲ್ಲದೆ ನನ್ನನ್ನು ನಾನೇ ಕಳೆದುಕೊಂಡ ಅವಿವೇಕ! ನನ್ನ ಬದುಕಿನ ಪರಮಗುರಿಯೇ ಇದೇನೋ ಎಂಬಂತಹ ಧನ್ಯತೆಯ ಪಲುಕು! ಎಷ್ಟು ಚೆಂದ ಈ ಹೃದಯಗಳ ವಿಷಯ....!! "ಇಂತಹ ಪುಣ್ಯ ನನ್ನ ಜೀವನದಲ್ಲಿ ಪದೇ ಪದೇ ಒದಗಿಬರಲಿ ....ಅದೂ ನಿನ್ನೊಂದಿಗೆ" !.ಆ ಕ್ಷಣ ಮನ ಬಯಸಿಬಿಟ್ಟಿತ್ತು.

ದೀರ್ಘವಾಗಿ ನಾಚಿಕೆ ಬಿಟ್ಟು ನಿನ್ನ ಕಣ್ಣಲ್ಲಿ ಒಮ್ಮೆ ಇಣುಕಿದೆ. ಏನೋ ಹುಡುಕುವಂತಹ ಪುಟ್ಟದೊಂದು ನಾಟಕ.ಉಲ್ಲಾಸ ಮಿತಿ ಮೀರಿತ್ತು. ನಾ ಕಂಡು ಕೊಂಡೆ ನಿನ್ನೊಳಗಿದ್ದ ನನ್ನೆಡೆಗಿನ ಮೆಚ್ಚುಗೆಯನ್ನು. ಕಾತರವಿತ್ತು , ಅಂಜಿಕೆಯಿತ್ತು , ಭಯವಿತ್ತು ನನ್ನಲ್ಲಿ. ಹೌದು, ನಾ ಎನಾದರು ಹೇಳಲೆಬೇಕು , ಏನಾದರು ಕೇಳಲೆಬೇಕು......ಈ ಸಮಯ ಬಿಟ್ಟರೆ ಇನ್ನೊಮ್ಮೆ ನಾ ನಿನ್ನ ಹುಡುಕಲು ಸಾಧ್ಯವೇ ಇಲ್ಲ , ಇದ್ದರೂ ಆಗಿನ ಸ್ಥಿತಿಗತಿಗಳು ಹೇಗಿರುವುದೋ....? ನಿನ್ನ ಹಿನ್ನೆಲೆ ನನಗೆ ತಿಳಿದಿಲ್ಲ. ಆದರೂ ನಾ ಹುಡುಕುತ್ತಿದ್ದವನು "ನೀನೆ" ಎಂದು ಹೃದಯ ಅಂಗೀಕರಿಸಿದೆ. ಈ ನಿಮಿಷದಲ್ಲಿಯೇ ನಾ ಏನಾದರೊಂದು ನಿರ್ಧರಿಸಬೇಕು. ಆದರೆ ಹೇಗೆ.....?? ನಾ ಏನ ಹೇಳಲಿ , ನಾ ಏನ ಕೇಳಲಿ..? ಇದೇ ಮೊದಲ ಬಾರಿ ಈ ಸಮಾರಂಭದಲ್ಲಿ ನಾನು ಚಿಕ್ಕಮ್ಮ ಮತ್ತು ಗೆಳತಿಯ ಕೈ ಬಿಟ್ಟು ಬಂದಿದ್ದೆ...ಅವರೀಗ ನನ್ನನ್ನೇ ಹುಡುಕುತ್ತಿದ್ದಾರೆ.ಆದರೆ ನಾನೀಗ ನಿನ್ನಲ್ಲೆ ಸ್ಥಗಿತ!!!. ನೀನೇ ಏನಾದ್ರು ಹೇಳೋ........ಏನಾದ್ರು ಕೇಳೋ........ನನ್ನ ಹೆಸರು , ನಮ್ಮನೆ ವಿಳಾಸ ಏನು ಬೇಡವಾ ನಿಂಗೆ........? ಎಂದು ಅದೆಷ್ಟು ಹಂಬಲಿಸಿತ್ತು ಮನ..! ನಿನ್ನ ಗೆಳೆಯರು ನಿನಗಾಗಿ ಕಾಯುತ್ತಿರುವುದು, ಛೇಡಿಸುವುದು ಎಲ್ಲ ಗೊತ್ತಿತ್ತು ನಂಗೆ. ಗೊತ್ತಿಲ್ಲದ್ದು ಈ ಕ್ಷಣ ನಾನೇನೋ ಮಾತನಾಡಬೇಕಿತ್ತಲ್ಲ ಅದೇನು ಎಂಬುದಷ್ಟೆ.! ಅಯ್ಯೋ ಪ್ರಥಮ ನೋಟದ ಪ್ರೀತಿಯೆ....ಫಜೀತಿಯೇ........!!

ಯೋಚಿಸೋಕ್ಕೆ ಸಮಯ ಇಲ್ಲ , ಬಿಟ್ಟು ಬಂದವರ ಕಣ್ಣಿಗೆ ಕಾಣಿಸಿದರೆ ಸೀದಾ ಕೈ ಹಿಡ್ಕೊಂಡು ಎಳ್ಕೊಂಡು ಹೋಗ್ತಾರೆ.

ಏನ್ಮಾಡೋದು....? ಅಂತೂ ಕಷ್ಟಪಟ್ಟು " ಹಲೋ....." ಅಂದೆ. ಅವನೂ "ಹಲೋ" ಅಂದ. ಈಗ ಮತ್ತೆ ಮೌನ! "ಸುಮ್ನಿರುವಾಗೆಲ್ಲ ಮಾತಾಡ್ತಿಯ ...ಈಗೇನಾಗಿದೆ ನಿಂಗೆ..? ಹೇಳು....ಹೇಳು......ಎಂದು ಮನಸ್ಸು ಒಂದೇ ಸಮನೆ ಪುಟಿಯುತಿತ್ತು. ಕೊನೆಗೂ ಕಷ್ಟಪಟ್ಟು ಕಣ್ಮುಚ್ಚಿ " ನಾನು ನಿಮ್ ಜೊತೆ ಸ್ವಲ್ಪ ಮಾತಾಡ್ಬೇಕು" ಅಂದೆ. ಅವನು ಒಂದೇ ತೀಕ್ಷ್ಣ ನೋಟದಲ್ಲಿ ಗದರಿಸಿಬಿಟ್ಟ. " ನಂಜೊತೆ ನಿಂದೇನ್ ಮಾತು " ಎಂಬತಿತ್ತು ಅವನ ನೋಟ.ಆದರೂ ಸುಮ್ಮನಾಗಲು ನನ್ನಿಂದ ಸಾಧ್ಯವಾಗಲಿಲ್ಲ. ಎಷ್ಟೆಲ್ಲ ಕಷ್ಟ ಪಟ್ಟು ಹುಡುಕಿದ್ದೆ ನಿನ್ನ .ನೀನೀಗ ಸಿಕ್ಕಿದಿಯ.....ನಾ ಹೇಗೆ ಸುಮ್ಮನಿರಲಿ....? ನಿಂಗಾದ್ರು ಬುದ್ಧಿ ಬೇಡವಾ...? ನಿಂಗೇನು ಅನ್ಸೋದೆ ಇಲ್ಲವಾ........? ಅಳು ಬರುವುದೊಂದೆ ಬಾಕಿ ನನಗೆ.ಹಾಗೇ ಒಮ್ಮೆ ದೀರ್ಘವಾಗಿ ನೋಡಿ ಪುಟ್ಟದಾದ ನಗೆಯೊಂದ ಕೊಟ್ಟು ನನ್ನನ್ನು ಪಕ್ಕಕ್ಕೆ ಸರಿಸಿ ನಡೆಯಲು ಮುಂದಾದ .ಮತ್ತೆ...ಅದೂ....ನಾನು... ಮಾತೂ ....ಎಂದೆ. ಸ್ವರದಲ್ಲಿ ನಡುಕವಿದ್ದರೂ ವಿಚಾರದಲ್ಲಿ ಗಂಭೀರತೆ ಇತ್ತು. ಏನಾಯಿತೋ ಹುಡುಗನಿಗೆ, ಹೆಚ್ಚು-ಕಮ್ಮಿ ತಳ್ಳಿಕೊಂಡೆ ಹೊರಟುಬಿಟ್ಟ.

ಇವನ ಹೃದಯದ ಆರೋಗ್ಯ ಸರಿ ಇಲ್ಲವಾ...? ಇಷ್ಟು ದಿನ ಕಾದಿದ್ದು ಇವನಿಗಾಗ....? ಅಯ್ಯೋ ದೇವರೆ ಇಂತಹ ಕೋಪಿಷ್ಟನ ಮೇಲೆ ನಂಗೆ ಪ್ರೀತಿ ಬರಬೇಕಿತ್ತಾ...? ಕೋಪ, ಅವಮಾನವೆಲ್ಲ ಒಟ್ಟಿಗೇ ನೆತ್ತಿಗೇರಿತ್ತು.ಇಷ್ಟಾದರು "ಅವನೇ ನನ್ನವನು" ಎಂಬುದು ಸ್ಪಷ್ಟವಾಗಿ ಹೃದಯದಲ್ಲಿ ಮುದ್ರಿಸಿತ್ತು ಮನಸ್ಸು.ಯಾಕೋ ನಾನು ನನಗೇ ತುಂಬ ಪಾಪ ಅನ್ನಿಸಿಬಿಟ್ಟೆ. ಒಂದು ಸಾರಿ ಅಸಹಾಯಕಳಾಗಿ ಅವನು ಹೋದ ದಿಕ್ಕಿನೆಡೆ ತಿರುಗಿ ನೋಡಿದೆ. ಅರೆ...!! ಅವನಿನ್ನೂ ಹೋಗಿಲ್ಲ..!? ಒಂದು ಹೆಜ್ಜೆ ನನ್ನೆಡೆಗೆ ಮುಂದಿಟ್ಟು " ನಾಡಿದ್ದು ಭಾನುವಾರ ಸಂಜೆ ನಿಮ್ಮನೆಗೆ ಬರ್ತಾ ಇದೀನಿ, ಅಪ್ಪ- ಅಮ್ಮನ ಜೊತೆಗೆ. ಅಲ್ಲೇ ಮಾತಾಡೋಣ ". ಎಂದು ಕಣ್ಣಲ್ಲಿಷ್ಟು ಪ್ರೀತಿಯ ತೋರಿಸಿ ನನ್ನಲ್ಲಿದ್ದ ಪ್ರೀತಿಯನ್ನೂ ಉಳಿಸಿ ನಡೆದುಬಿಟ್ಟ! ಆ ಕ್ಷಣ ಸ್ವರ್ಗ ನನ್ನಲ್ಲಿತ್ತು.srushti keregaddehttp://www.blogger.com/profile/07244757558034363120noreply@blogger.com1tag:blogger.com,1999:blog-6564213474434711288.post-13828971015050873392009-12-18T22:42:00.001-08:002009-12-18T22:42:35.441-08:00ಸತ್ಯ - ಮಿಥ್ಯಕನಸು ಮಸುಕಾದ ವೇಳೆ

ಆ ಮುಸುಕಿನೊಳಗೆ ಹುದುಗಿ,

ಕನಸೇ ಕಂಡಿಲ್ಲವೆಂದರೆ

ಮುನಿಯದಿದ್ದೀತೆ ಬದುಕು...?

ಕನಸಿನೊಳಗೆ ಬದುಕ ಸವೆಸಿ,

ನನಸಾಗದ ಕನಸಿಗೆ ಹಂಬಲಿಸಿ,

ಕನಸುಗಳೇ ಸುಳ್ಳೆಂದರೆ....

ಸುಮ್ಮನಿದ್ದೀತೆ ಬದುಕು......?

ಕನಸೇ ನೀಡಿದ್ದ ಕಣ್ಣೊಳಗಿನ ಹೊಳಪು,

ಹೊಳಪಿನಾಳದ ಹನಿಗಳು ಹರಿದು

ಹೊರಬಂದ ವೇಳೆ...

ಕನಸುಗಳೇ ಸಲ್ಲದು ಎಂದರೆ

ಮನ್ನಿಸೀತೆ ಬದುಕು......!!!???srushti keregaddehttp://www.blogger.com/profile/07244757558034363120noreply@blogger.com0tag:blogger.com,1999:blog-6564213474434711288.post-37740241851609249572009-12-18T22:41:00.001-08:002009-12-18T22:41:37.891-08:00ತಡೆ ಮನವೇ......ಸತ್ತ ನೆನಪುಗಳ ಸುತ್ತ ಹರವಿ

ಕುಳಿತು ಕಣ್ಣೀರಿಟ್ಟರೆ ಮರುಕಳಿಸೀತೆ

ಕಳೆದ ಕಾಲ........?

ಒಣಗಿದ ಆಸೆಗಳಲಿ ಮನವಿಟ್ಟು

ಮುದುಡಿದರೆ ಅರಳೀತೆ ಮತ್ತೆ

ನವ ಚೈತ್ರ ಕಾಲ.........?

ಒಮ್ಮೆ ಮರೆತುಬಿಡು ಮನವೆ

ಅನುಭವಿಸಿದ್ದನ್ನೆಲ್ಲ ,

ಒಮ್ಮೆ ಕಲಿತುಬಿಡು ಮನವೆ

ಅನುಭವಿಸುವುದನ್ನೆಲ್ಲ...!

ನೀನಿನ್ನೂ ಸವಿಯಬೇಕಿದೆ

ಈ ಬಾಳಿನ ಸೊಗಸು.

ಯಾರು ಬಲ್ಲರು ಬದುಕ...?

ತಡೆ ಮನವೆ ಜನಿಸೀತು ಮತ್ತೊಂದು ಕನಸು....... !!!!srushti keregaddehttp://www.blogger.com/profile/07244757558034363120noreply@blogger.com1tag:blogger.com,1999:blog-6564213474434711288.post-26291364541560838482009-12-18T22:40:00.001-08:002009-12-18T22:40:29.985-08:00ನಾನು ಮೀರಾ, ನೀನಾ ಮಾಧವ..?ನಾನು ಮೀರಾ.....

ನೀನಾ ಮಾಧವ.....?

ಕಳೆದುಕೊಳ್ಳುವ ಭಯವೇ ಇಲ್ಲದೆ

ನಾ ಕೊಟ್ಟೆನೆಲ್ಲವ....,

ನಾನೂ ಕೊಡಬೇಕೆಂಬುದ ಮರೆತು

ಪಡೆದೆ ನೀನೆಲ್ಲವ !

ನೀನಾ ಮಾಧವ......?

ಸುಮ್ಮನೆ ನೀಡಿದೆ ಏನೂ ಕೇಳದೆ

ನನ್ನೊಡಲ ದಿವ್ಯ ಪ್ರೀತಿಯ,

ಏನೂ ಹೇಳದೆ ಸುಮ್ಮನೆ ಸವಿದೆ

ಆ ಅಧಮ್ಯ ಸುಖವ !

ನೀನಾ ಮಾಧವ......?

ನಾ ಕೊಟ್ಟ ನಿರಪೇಕ್ಷ ಪ್ರೀತಿಯ

ಶ್ವಾಸವನೆ ತೆಗೆದು ಬದುಕಲು ಹೊರಟವ!

ನೀನಾ ಮಾಧವ........?

ನೀನಲ್ಲ ಮಾಧವ..!!!

ಆದರು ನಾನು ಮೀರಾ.....!!!!!srushti keregaddehttp://www.blogger.com/profile/07244757558034363120noreply@blogger.com0tag:blogger.com,1999:blog-6564213474434711288.post-18952654033001624222009-12-18T22:38:00.000-08:002009-12-18T22:38:28.622-08:00ನಾನು ಮೀರಾ,ನೀನೆ ಮಾಧವ...!ನಾನು ಮೀರಾ..,

ನೀನಾ ಮಾಧವ....?

ಏನಿಲ್ಲದ ನನ್ನೊಳಗೆ

ಪ್ರೀತಿಯ ಪ್ರವಾಹ ಹರಿಸಿದವ

ನೀನಾ ಮಾಧವ.......?

ಏನಲ್ಲದ ಮಾತೊಳಗೆ

ಮಧುರ ಭಾವ ಮೀಟಿದವ

ನೀನಾ ಮಾಧವ.......?

ಹಾಗಿಲ್ಲದ ನನ್ನೊಲವ

ಹಾಗೇ ಇರಬೇಕೆಂದಾದೇಶಿಸಿದವ

ನೀನಾ ಮಾಧವ.......?

ಹಾಗಲ್ಲದ ನನ್ನಂತರಂಗವ

ಹಾಗೆಂದೇ ಶುದ್ಧಿ ಮಾಡಿದವ

ನೀನಾ ಮಾಧವ........?

ಹೌದು , ನೀನೇ ಮಾಧವ

ಅದಕ್ಕೇ ಅಲ್ಲವೆ ನಾನು ಮೀರಾ....?!!srushti keregaddehttp://www.blogger.com/profile/07244757558034363120noreply@blogger.com0tag:blogger.com,1999:blog-6564213474434711288.post-76903671301838410842009-10-05T03:34:00.001-07:002009-10-05T03:34:36.756-07:00" ಅವಿವೇಕಕ್ಕೆ ಸಮಾಧಾನ ಮಾಡಬಹುದು.ಆದರೆ ವಿವೇಕ ಯಾವ ಸಮಾಧಾನವನ್ನು ಒಪ್ಪಿಕೊಳ್ಳುವುದಿಲ್ಲ.ಎಕೆಂದರೆ ಅದು ವಿವೇಕ.ಅವಿವೇಕ ಅಂಜಿಕೆಗೆ ಒಳಪಟ್ಟಿರುವುದು.ವಿವೇಕ ಎಲ್ಲದರಿಂದ ಮುಕ್ತವಾದುದು".

ಮಾಮರದ ಮರೆಯಲ್ಲಿ ಕುಳಿತು ಸರಸ್ವತಿಯಾಗುವ ಕೋಗಿಲೆ ಯಾವ ರಾಜನ ಬಿರುದು,ಸನ್ಮಾನವನ್ನು ಬಯಸುವುದಿಲ್ಲ.ಅವ ಕೊಡುವ ಎಲ್ಲ ಬಿರುದುಗಳು ಕೋಗಿಲೆಯ ಸ್ವರದ ಸಣ್ಣ ಲಯಕ್ಕೆ ಸಮನಾಗಲಾರವು...!!!!!!!!!!!!!srushti keregaddehttp://www.blogger.com/profile/07244757558034363120noreply@blogger.com0tag:blogger.com,1999:blog-6564213474434711288.post-64664190909016500222009-07-02T04:38:00.001-07:002009-12-11T04:51:51.936-08:00ಹೇ ಹೃದಯಾ .......
ಮೋಸ ಹೋಗದೆ ಬದುಕುವುದೇ ನಿಜವಾದ ಬದುಕಾದರೆ ದೇಹದಲ್ಲಿ ಹೃದಯಕ್ಕೇನು ಕೆಲಸ.....?
srushti keregaddehttp://www.blogger.com/profile/07244757558034363120noreply@blogger.com1